ಕನ್ನಡ ಕವನಗಳು – 800+ Kannada Kavanagalu – Life Friendship Love Kavanagalu in Kannada

Kannada Kavanagalu ಕನ್ನಡ ಕವನಗಳು Love, Life. Friendship 2022 – Hello There, are you looking for the best Kannada Kavanagalu ಕನ್ನಡ ಕವನಗಳು for sharing on your whatsapp, facebook or sharechat, then you landed on the right page.

On this page you will find all Kavanagalu in Kannada, Life Kavanagalu in Kannada, Kavanagalu in Kannada about Love, Love Kavanagalu in Kannada, Kannada Preethiya Kavanagalu, Kavanagalu Friendship, ಕನ್ನಡ ಕವನಗಳು Friendship, Sharechat kavanagalu in Kannada, Feeling Kavanagalu in Kannada, Feeling Love Kavanagalu in Kannada, Motivational Kavanagalu, good Morning Kavanagalu, ಶುಭೋದಯ ಕವನಗಳು, Good Night Kavanagalu, ಶುಭ ರಾತ್ರಿ ಕವನಗಳು.

Kannada Kavanagalu ಕನ್ನಡ ಕವನಗಳು

ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ಪ್ರೀತಿಯನ್ನು ಮುಚ್ಚಿ ಇಡಲಾರವು ನನ್ನನೆ ತುಂಬಿಕೊಂಡಿರುವ ನಿನ್ನ ಕಣ್ಣುಗಳು

Kannada Kavanagalu – ಕನ್ನಡ ಕವನಗಳು

Kannada-Kavanagalu
kavanagalu kannada

ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು ನಿನಗಿರಲಿ, ಸೋಲೊಂದೆ ಇದ್ದರೆ ಅದು ನನಗಿರಲಿ ಸೋಲು ಗೆಲುವು ಎರಡು ಇದ್ದರೆ ಅವು, ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ

Kannada-Kavanagalu
kavanagalu kannada

ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ, ಸ್ಪರ್ಶಿಸದಿರು ನೀ ಬಿರುಗಾಳಿ ತರಹ

Kannada-Kavanagalu
kavanagalu kannada

ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ, ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ

Kannada-Kavanagalu
kavanagalu kannada

ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ , ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ , ಮುಂದೇನಾಗುವುದೋ ಹುಡುಗರ ಜೀವನವೆಂಬ ಆಟ

Kannada-Kavanagalu
kavanagalu kannada

ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳ್ ತಮ್ಮಾನೆ ಸರಿ ಇಲ್ಲಾ ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ

Kannada-Kavanagalu
kavanagalu kannada

ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ , ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ, ಹಾಗಾದರೆ ನಾ ನೋಡಿದಾಗಲೆಲ್ಲಾ, ಅವಳು ನನ್ನಾ ನೋಡೆ ಇರ್ತಾಳೆ

Kannada-Kavanagalu
kavanagalu in kannada

ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ

Kannada-Kavanagalu
kavanagalu in kannada

ಹೃದಯವೆಂಬ Hardware ನಲ್ಲಿ ಮನಸೆಂಬ Operating System ಹರಿದಾದುತಿದೆ, ಪ್ರೀತಿ ಎಂಬ Software Install ಮಾಡಿದ್ದೆ, ಕೆಲವರು ಹೇಳ್ತಾರೆ Happiness ಅನ್ನೋ Functionality is Good, ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ Bug ಇದೆ

Kannada-Kavanagalu
kavanagalu in kannada

ಅವಳಿಗೆ ಇಷ್ಟಪಟ್ಟ ಅವಳಿಗೊಂದು ಹೂ ಕೊಟ್ಟ, ಅವಳಿಗೆ ಇಷ್ಟಪಟ್ಟ, ಅವಳಿಗೊಂದು ಹೂ ಕೊಟ್ಟ, ಇವಾಗ ಅವರಿಬ್ಬರ ಮಗನ ಹೆಸರು ಪುಟ್ಟ

Kannada-Kavanagalu
kavanagalu in kannada

ಪ್ರೀತಿ ಇಲ್ಲ ಎನುವುದಾದರೆ ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ

Kannada-Kavanagalu
kavanagalu in kannada

ನೀನು ದುಂಬಿಯಾದರೆ ನಾ ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ

Kannada-Kavanagalu
kavanagalu in kannada

2 ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ ಸೂರ್ಯ, ಕೆಂಪಾಗಿ ಮೂಡಿದ, ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ, ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ, ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!

Kannada-Kavanagalu
kavanagalu in kannada

ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ

Life-Kannada-Kavanagalu
kavanagalu in kannada

Life Kannada Kavanagalu

ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲ
ನಾನು ಸೋತೆ ಎಂಬ ಭಯ ನಿನಗೇತಕೆ ?
ನಾನು ಗೆದ್ದೇ ಎನ್ನುವ ಅಹಂ ನಿನಗೇತಕೆ ?
ಸೋಲು ಕೊನೆಯಲ್ಲ ಗೆಲುವು ಶಾಶ್ವತವಲ್ಲ
ಸೋಲು ಮತ್ತು ಗೆಲುವಿನ ನಡುವೆ ಕಲಿಯುವ ಪಾಠ
ಮಾತ್ರ ಅತ್ಯಮೂಲ್ಯವಾದದ್ದು

ಕೆಲವರು ಇಷ್ಟವಾಗ್ತಾರೆ
ಕೆಲವರು ಅರ್ಥವಾಗ್ತಾರೆ
ಇಷ್ಟವಾದವರನ್ನು ಅರ್ಥ ಮಾಡಿಕೊಳ್ಳಲು ಆಗಲ್ಲ
ಅರ್ಥವಾದವರನ್ನು ಇಷ್ಟಪಡಲು ಆಗಲ್ಲ
ಇಷ್ಟೇ ಜೀವನ

Kannada Kavanagalu – ಕನ್ನಡ ಕವನಗಳು

Life-Kannada-Kavanagalu
Life Kannada Kavanagalu

ಜೀವನವು ಮಾತನಾಡಿ ಪದಗಳನ್ನು
ಮೌನವಾಗಿಸಿ ಮನಸ್ಸನ್ನು ಕೊಲ್ಲುತ್ತಿತ್ತು

ಕೋರಿಕೆಯೊಂದಿದೆ ದೇವರೇ
ಜೀವನದಲ್ಲಿ ಕೊಲ್ಲದಿರು ಅದನ್ನು

Kannada Kavanagalu – ಕನ್ನಡ ಕವನಗಳು

Life-Kannada-Kavanagalu
Life Kannada Kavanagalu

ಸಮಸ್ಯೆಗಳಿಂದ ತಪ್ಪಿಸಿಕೊಂಡು ಓಡಬಹುದು
ಸಾವಿನಿಂದ ತಪ್ಪಿಸಿಕೊಂಡು ಓಡಲಾದೀತೇ ?
ಸಾವನ್ನು ಅಪ್ಪಿಕೊಳ್ಳಬೇಕೆಂದಾದರೆ ಸಮಸ್ಯೆಗಳಿಂದ
ಓಡುವುದೇತಕೆ

ಮಣ್ಣಾಗುವ ಮುನ್ನ
ಮಾನವನಾದರೆ ಬದುಕಿಗೆ
ಒಂದು ಅರ್ಥವಿರುತ್ತದೆ.

ಯಾರಿಲ್ಲದಿದ್ದರೇನು ನನ್ನ ಜೊತೆಯಲ್ಲಿ
ನಾನೇ ನನಗೆಲ್ಲಾ ನನ್ನದೇ ಕಥೆಯಲ್ಲಿ

Kannada Kavanagalu – ಕನ್ನಡ ಕವನಗಳು

Life-Kannada-Kavanagalu
Life Kannada Kavanagalu

ಬೇರೆಯವರ ಕಠಿಣವಾದ ಮಾತುಗಳಿಗಿಂತ
ನಮ್ಮವರು ಎನಿಸಿಕೊಂಡವರ
ಮೌನವೇ ನಮ್ಮನ್ನ ಹೆಚ್ಚಾಗಿ ಕಾಡೋದು

ರೋಡಲ್ಲಿ ಜಾರ್ ಬಿದ್ರೆ ಯಾರು
ನೋಡ್ದ ಹಂಗೆ ಎದ್ದು ಬಿಡಿ
ಜೀವನದಲ್ಲಿ ಜಾರ್ ಬಿದ್ರೆ
ಎಲ್ರು ನೋಡೋ ಹಾಗೆ ಎದ್ದೇಳಿ

ನಡೆಯಲಿ ಜೀವನ ಯಾರಿರಲಿ ಯಾರಿರದಿರಲಿ
ರಂಗಭೂಮಿಯಿದು ನಟಿಸುತ್ತಾ ಇರು
ಬದುಕಿರೋವರೆಗೂ

Life-Kannada-Kavanagalu
Life Kannada Kavanagalu

ಜೀವನವೆಂಬ ದೋಣಿಯಲ್ಲಿ
ಸಾಧನೆಯ ಹಾದಿಯತ್ತ
ಏಕಾಂಗಿಯ ಪಯಣವೇ ಇರುವುದು

ಖುಷಿಯೇ ಜೀವನದಲ್ಲಿ
ನೀ ಎಂದೂ ಕೊನೆಯಾಗದಿರು

ಕಾಲು ಎಡವಿತು ನಡೆಯುವುದನ್ನು ಕಲಿಸಿತು
ಮನಸ್ಸು ಎಡವಿತು ಬದುಕುವುದನ್ನು ಕಲಿಸಿತು

Life-Kannada-Kavanagalu
Life Kannada Kavanagalu

ನಡೆದು ಹೋಗಿದ್ದು ಮರೆತು ಹೋಗಿದ್ದು
ಮುಗಿದು ಹೋಗಿದ್ದು ಬಿಟ್ಟು ಹೋದವರು
ಮರೆತು ಹೋದವರನ್ನು ಮರೆತು ಬಿಡಿ
ಆದರೆ ಅದರಿಂದ ಅವರಿಂದ ಕಲಿತ ಪಾಠವ ಮರೆಯದಿರಿ

ಬದುಕು ಕೊಟ್ಟ ನೋವಿಗೆ ನಾನು ಬದಲಾಗಲಿಲ್ಲ
ಆದರೆ ನಾನು ನಂಬಿದವರು ಕೊಟ್ಟ
ನೋವಿಗೆ ಬದಲಾಗದೆ ವಿಧಿಯಿಲ್ಲ

ಸಾಗುವ ದಾರಿ ಯಾವುದೇ ಇರಲಿ
ಅದನ್ನು ತಲುಪುವ ದಾರಿ ಸತ್ಯ ನ್ಯಾಯದ ಮಾರ್ಗವಾಗಿರಲಿ

Kannada Kavanagalu – ಕನ್ನಡ ಕವನಗಳು

Life-Kannada-Kavanagalu
Life Kannada Kavanagalu

ನಗುತಿರು ಏಕೆಂದರೆ
ನಿನ್ನ ನೋವನ್ನು ಇಲ್ಲಿ ಯಾರು ಲೆಕ್ಕಿಸುವುದಿಲ್ಲ

ಕಾಲುಗಳನ್ನು ಒದ್ದೆ ಮಾಡಿಕೊಳ್ಳದೆ ಸಮುದ್ರ ದಾಟಬಹುದು
ಆದರೆ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳದೆ
ಜೀವನ ಸಾಗಿಸಲು ಸಾಧ್ಯವಿಲ್ಲ

ಸೋಲಿಗೆ ಹೆದರಿದ್ರೆ
ಸೋಲು ನಮ್ಮನ್ನು ಹೆದರಿಸುತ್ತೆ ಸೋಲನ್ನು ಎದುರಿಸಿ ಬದುಕಿದರೆ
ನಮ್ಮ ಜೀವನದಲ್ಲಿ ಗೆಲುವನ್ನು ತಂದು ಕೊಡುತ್ತೆ ಇಷ್ಟೇ ಜೀವನ

Life-Kannada-Kavanagalu
Life Kannada Kavanagalu

ಕನಸು ನುಚ್ಚು ನೂರಾದ ದಾರಿಯಲ್ಲಿ
ಭರವಸೆಯ ಬೆಳಕೊಂದು ಕಾಣಿಸಿ
ಬೆನ್ನಟ್ಟಿ ಮನವು ಹೊರಟಿತು

ಬಾಡಿಗೆ ಸಂಬಂಧಗಳ ಮೇಲೆ ಭಾವನೆ ಇಡಬೇಡ
ಸ್ವಂತ ಸಂಬಂಧಗಳ ಜೊತೆ ನಾಲಿಗೆ ಹರಿಬಿಡಬೇಡ

ನಗುವಲ್ಲಿ ಪ್ರಾರಂಭವಾದ ಅಧ್ಯಾಯ
ನೋವಲ್ಲಿ ಅಂತ್ಯ ಕಂಡಿತ್ತು
ಭರವಸೆಯೊಂದು ಮುಂದಿನ ಬದುಕಿಗೆ ಮುನ್ನುಡಿ ಬರೆದಿತ್ತು

Life-Kannada-Kavanagalu
Kannada Kavanagalu about Life

ಬದುಕು ಎಲ್ಲರಿಗೂ ಪಾಠ ಕಲಿಸುತ್ತೆ
ಅಹಂಕಾರ ತೋರಿಸದೆ ಯಾರನ್ನೂ ಕೀಳಾಗಿ ಕಾಣಬಾರದು

ಈ ಬದುಕಿನಲ್ಲಿ ಸಾಧಿಸುವ ಛಲದಿಂದ
ಸಾಧನೆಯ ಹಾದಿಯತ್ತ ಸಾಧಕನಾಗಲು ಹೊರಡಬೇಕು

ಮುಂದೆ ಇರುವ ಸಂಬಂಧಿಗಳೇ
ಹಿಂದೆ ಮಾತನಾಡುವ ಶತ್ರುಗಳು

ಜೀವನ ಅನ್ನೋದು ಒಂದು ಗಡಿಯಾರದ ತರ
ಮೇಲೆ ಇದ್ದವರು ಕೆಳಗೆ ಬರಲೇಬೇಕು
ಕೆಳಗೆ ಇದ್ದವರು ಮೇಲೆ ಬರಲೇಬೇಕು

Kannada Kavanagalu – ಕನ್ನಡ ಕವನಗಳು

Life-Kannada-Kavanagalu
Kannada Kavanagalu about Life

ಪ್ರಪಂಚವ ಊಹಿಸಲಾ ಸಾಧ್ಯ
ಬದುಕಿನೊಳು ಬದುಕೇ ಊಹೆಯು ಪ್ರಪಂಚದೊಳು

ಕಣ್ಣು ತೆರೆದರೆ ಜನನ
ಕಣ್ಣು ಮುಚ್ಚಿದರೆ ಮರಣ
ಜನನ ಮರಣಗಳ ನಡುವೆ
ರೆಪ್ಪೆ ಆಡಿಸುವುದೇ ಜೀವನ

ಯಾರನ್ನು ಮೆಚ್ಚಿಸಲು ನೀ ಬದುಕಬೇಡ
ನಿನ್ನ ಮನಸ್ಸು ಒಪ್ಪಿಕೊಳ್ಳುವಂತೆ ಬದುಕು
ಬೇರೆಯವರಿಗೆ ಒಪ್ಪಿಸಲು ಬದುಕಿದರೆ ಅದು ಅಲ್ಪ ತೃಪ್ತಿ ನಿನ್ನ
ಮನಸ್ಸಿಗೆ ಒಪ್ಪುವಂತೆ ಬದುಕಿದರೆ ಜೀವನದ ತುಂಬೆಲ್ಲ ಸಂತೃಪ್ತಿ

ನಾನಾ ವೇಷ ನಾನಾ ಕೆಲಸ
ದುಡಿದು ತಿಂದರೆ ತನ್ನ ಬಾಳಿಗೆ ತಾನೇ ಅರಸ
ಇಲ್ಲದಿದ್ದರೆ ಬದುಕಲು ಮಾಡಬೇಕು ಹರಸಾಹಸ

ಏಕಾಂಗಿಯಾಗಿ ಹೊರಡು ದಾರಿಯಲ್ಲಿ
ಯಾರಾದರೂ ಸಿಗಬಹುದು
ಏನನ್ನು ಬಯಸದೆ ಹೋಗು
ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು

Love-kannada-kavanagalu
Kannada Kavanagalu about Life

Kannada Kavanagalu about Love

ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ

ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು
ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು
ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು
ಶರಣಾದೆ ನನ್ನವಳಿಗೆ ಅವಳ ಪ್ರೇಮವ ಕಂಡು
ಶರಣಾದೆ ನನ್ನವಳಿಗೆ ಅವಳ ಪ್ರೀತಿಯ ಕಂಡು
ಶರಣಾದೆ ನನ್ನವಳಿಗೆ ಅವಳ ಅಗಾಧ ಮಾತು ಕಂಡು
ಶರಣಾದೆ ನನ್ನವಳಿಗೆ ಅವಳ ಸ್ವಾರ್ಥತೆ ಕಂಡು
ಶರಣಾದೆ ನನ್ನವಳಿಗೆ
ಅವಳ ಸೆರೆಯಾಗಿ ಹೋದೆ

Love-kannada-kavanagalu
Kannada Kavanagalu about Love

ಬಿಡಿಸಲಾಗದ ಪ್ರೀತಿ ನಮ್ಮದು
ದೂರಾಗದ ಪ್ರೇಮ ನಮ್ಮದು

ಅವಳೆಂದರೆ ನನ್ನ ಮನದಲ್ಲಿ ಕಾಲಿಟ್ಟ ಮಂದಾಕಿನಿಯು
ಮದರಂಗಿಯಲ್ಲಿ ನನ್ನ ಹೆಸರು
ಬರೆದುಕೊಂಡ ವಧುವು

ಬೋರ್ಗರೆಯುವ ಮಳೆಯು ಇಳೆಗೆ ತಂಪು
ಮಳೆಯಲ್ಲಿ ಅವಳ ಜೊತೆಗಿನ
ನಡಿಗೆ ಈ ಇನಿಯನಿಗೆ ತಂಪು

Love-kannada-kavanagalu
Kannada Kavanagalu about Love

ಮಾತಾಡುವ ಮುತ್ತು ಅವಳು ನನ್ನವಳು
ಮುತ್ತಿನಂತಯೇ ಮಾತು
ಉದುರಿಸುವಳು

ನಡು ರಾತ್ರಿಯಲ್ಲಿ ಕಾಡುವವು
ನಿನ್ನ ಮಾತಿನ ವೈಖರಿ
ನಿನ್ನ ಹಚ್ಚಿಕೊಂಡಿರುವ ಹೃದಯದಲ್ಲಿ
ನಿನ್ನದೇ ಕಾರ್ಯಕಾರಿ

ಹೃದಯವೆಂಬ hardware ನಲ್ಲಿ ಮನಸೆಂಬ operating system ಹರಿದಾದುತಿದೆ
ಪ್ರೀತಿ ಎಂಬ software install ಮಾಡಿದ್ದೆ
ಕೆಲವರು ಹೇಳ್ತಾರೆ happiness ಅನ್ನೋ functionality ಇದೆ ಅಂತ
ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ bug ಇದೆ ಅಂತ

ಅವಳೆಂದರೆ ಅವನ
ಜೀವನದ ಜೀವವಾಗಿರುವಳು

Kannada Kavanagalu – ಕನ್ನಡ ಕವನಗಳು

Love-kannada-kavanagalu
Kannada Kavanagalu about Love

ಅವಳು ನನ್ನ ಪ್ರೇಮದರಮನೆಯ ಮಹಾರಾಣಿಯು
ನನ್ನ ಮನದಲ್ಲಿ ಮನೆ ಮಾಡಿದ
ಚಂದ್ರ ಚಕೋರಿಯು

ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ
ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು
ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು
ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು
ಜೊತೆಯಾಗಿಯೇ ಇರುವೆವು ನಾವಿಬ್ಬರೂ ಒಂದೇ ಎಂದು

ಆಗಬೇಕು ನಾ
ಅವಳ ನಗುವಿನ ನೆನಪು
ಆಗಬೇಕು ನಾ
ಅವಳ ಕೋಪದ ಕಂಪು
ಆಗಬೇಕು ಅವಳಿಗೆ ನಾ
ಎಲ್ಲದಕ್ಕೂ ನಾನೇ ಕಾರಣ
ಅವಳಿಗಾಗಿಯೇ ನನ್ನ ಬಾಳ ಪ್ರೇರಣಾ

Love Kannada Kavanagalu

ಅವಳೆಂದರೆ ನನ್ನ ಬಾಳಿನ ಬಂಗಾರ
ಅವಳ ಮಾತು ಮಧುರ
ನನ್ನ ಜೀವನದ ಮಂದಾರ

Love-kannada-kavanagalu
Love Kannada Kavanagalu

ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ
ಆ ನಗುವಿಗೆ ಯಾವಾಗಲೂ
ನಾ ಕಾರಣವಾಗಿರಲಿ

ಉಸಿರಲ್ಲಿ ಉಸಿರಾಗಿ ಬೆರೆತು
ನಿನ್ನ ಪ್ರೀತಿ ನನ್ನುಸಿರಾಯಿತು

ನಿನ್ನ ಕಂಡಾಗ ಆಗುವ ಸಂತೋಷ
ಹೂವಿನ ಹಾಗೆ ಅರಳುವುದು
ನನ್ನ ಹೃದಯದ ಕೋಶ

ತೋರುವೆ ನಿನಗೆ ಪ್ರೀತಿ
ಸ್ವಾರ್ಥವಿಲ್ಲದ ರೀತಿ
ಸ್ವೀಕರಿಸು ನೀ ನನ್ನ ಪ್ರೀತಿ
ಆನಂದಿಸುವೇನು ಎಂದೂ
ನೀನೇ ನನ್ನ ಬಾಳ ಪ್ರತೀತಿ

Love-kannada-kavanagalu
Love Kannada Kavanagalu

ಕಂಡೆ ನಾ ಕನಸಲಿ ನಿನ್ನ
ಆದೇ ನೀ ನನ್ನ ಹೃದಯದ ಬಡಿತ ಇನ್ನ
ಪ್ರೀತಿಸುತ್ತಿರುವೆ ನಾ ನಿನ್ನ
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ

ನಿನ್ನ ಹೆಸರಿನ ಅಕ್ಷರ ಕಾಣಸಿಕ್ಕಾಗೆಲ್ಲಾ
ಒಳಗೆ ಬಿರಿಸು ತರುವೆ ಹೊರಗೆ ಹರುಷ ತರುವೆ
ಆದರೆ ಬಿರುಕು ತರಬೇಡ ತರವಲ್ಲ ಅದು
ನಮ್ಮಿಬ್ಬರ ನಡುವೆ

ಪೂರೈಸುವೆ ಎಂದಿಗೂ ನಾನು
ಮನವ ಅರಿತು ನಿನ್ನ ಇಷ್ಟ
ಸಹಿಸುವೆ ನಿನ್ನ ಸಲುವಾಗಿ
ಬದುಕಿನ ಹಲವು ಕಷ್ಟ
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ

ಇರು ನೀ ನನ್ನೀ ಹೃದಯಕ್ಕಾಗಿ
ಇರುತ್ತೆ ನನ್ನೀ ಮಿಡಿತ ನಿನಗಾಗಿ
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ

Kannada Kavanagalu – ಕನ್ನಡ ಕವನಗಳು

Love-kannada-kavanagalu
Love Kannada Kavanagalu

ಅವಳ ಹೃದಯ ಬಡಿತ ಕೇಳುವಾಸೆ
ಆದರೆ ನನಗೆ ಗೊತ್ತಿರಲಾರ್ದೆ
ನಾನಾದೆ ಅವಳ ಹೃದಯದ ಮಿಡಿತ

ಕಣ್ಣಲ್ಲಿ ನಿನ್ನ ರೂಪ ತುಂಬಿ
ಮನದಲ್ಲಿ ನಿನ್ನ ನೆನಪು ತುಂಬಿ
ನೋಡುವ ಬಯಕೆ ದಿನ ದಿನಕ್ಕೆ

ಕಾಡುತ್ತಿದೆ ಎನಗೆ ನೀ ನನ್ನ ಕಂಡಾಗ
ಬರುವ ಆ ನಿನ್ನ ನಗೆ
ಕೆರಳಿಸುತ್ತಿದೆ ನನ್ನ ಮನಸಿನೊಳಗೆ ಹೊಕ್ಕು ಪ್ರೀತಿಯ ಬುಗ್ಗೆ
ಹೇಳು ಗೆಳತಿ ಆದಷ್ಟು ಬೇಗ
ನಿನ್ನ ಸನಿಹ ನನ್ನದಾಗುವುದೇ

Love-kannada-kavanagalu
Love Kannada Kavanagalu

Love Kavanagalu in Kannada

ಸಾವಿರ ಭಾವಗಳ ಹೇಳಿರುವೆ ನಿನ್ನ ಮುಂದೆ
ನೀನು ನನ್ನವಳೆ ಇನ್ನು ಮುಂದೆ

ಕಳೆದು ಹೋಗಬೇಕೆಂದುಕೊಂಡೆ
ಅವಳ ಕಣ್ಣಲ್ಲಿ ನನ್ನ ನಾ ನೋಡುತಾಆದರೆ
ಅವಳೇ ತುಂಬಿಕೊಂಡಿರುವಳು ನನ್ನಿ ಹೃದಯದ ತುಂಬಾ

ಪ್ರೀತಿಯೇ ನೀನಾಗಿರುವೆ ನನಗೆ
ಪ್ರೇಮವೂ ನೀನಾಗಿರುವೆ ನನಗೆ
ಜೀವವೆ ನೀನಾಗಿರುವೆ ನನಗೆ
ಜೀವನವೂ ನೀನಾಗಿರುವೆ ನನಗೆ
ಪ್ರತಿ ಜನುಮದಲ್ಲೂ ಬೇಕು ನೀ ನನಗೆ
ಇರದಿದ್ದರೆ ನೀ ಇರುವುದೆ ಇಲ್ಲ ನನ್ನ ನಗೆ

ಓ ನನ್ನ ಗೆಳತಿ ಆಗು ನನ್ನ ಸಂಗಾತಿ
ಓ ನನ್ನ ಗೆಳತಿ ಆಗು ನನ್ನ ಸಂಗಾತಿ
ಆಗದಿದ್ದರೆ ನನ್ನ ಸಂಗಾತಿ ನಾ ಆಗುವೆ
ಮುಂಗಾರು ಮಳೆಯಾ ಗಣೇಶನ ರೀತಿ

Kannada Kavanagalu – ಕನ್ನಡ ಕವನಗಳು

Love-kannada-kavanagalu
Love Kavanagalu in Kannada

ಮನದ ವೀಣೆ ಮೀಟಿ ನೀನು ಸಂಗೀತವಾ ಆಲಿಸಿದೆ
ಎದೆಯ ಕದವ ತಟ್ಟಿ ಬಡಿತವನಾಲಿಸಿದೆ

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ

ಹೇಳುವೆ ನೀ ನೂರಾರು ಮಾತು
ಕೊಡುವೆ ನಾ ಮಾತಿಗೊಂದು ಮುತ್ತು

ಕವಿತೆಯೆ ತುಂಬುವವು ಕಂಡೊಡನೆ ನಿನ್ನ
ಹೇಳಲು ಧೈರ್ಯ ಬೇಕು ನನಗಿನ್ನ

ಬಂಧಿಯಾಗಿವೆ ಅವಳೂಲವ ಬಯಕೆಗಳು
ನನ್ನೂಲವ ಪ್ರೇಮದಲಿ

Love-kannada-kavanagalu
Love Kavanagalu in Kannada

ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ
ಸಿಗೊ ಯಾರೋ ನೀನಾಗಿರಲ್ಲ

ಪ್ರತಿ ಸರಿ ನಾ ನಿನ್ನ ಪಕ್ಕ ಕೂತಾಗಲು
ನನಗಾಗುವ ನಡುಕಕ್ಕೆ ಕಾರಣವೇ ತಿಳಿದಿಲ್ಲ ಹುಡುಗಿ

ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ

ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ
ಭಯ ಬಿಡು ನನ್ನೂಲವೆ
ಸದಾ ನಾ ನಿನ್ನ ಜೊತೆಯಿರುವೆ

Love-kannada-kavanagalu
Love Kavanagalu in Kannada

ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

ನಿನ್ನ ಕೋಮಲವಾದ ವದನದಲ್ಲಿ
ಕಾಡುತಿರುವ ಕಂಗಳಲಿ
ಕಿರುನಗುವ ಅಂದ ಅದರದಲಿ
ನಾನಿರುವೆ ನಿನ್ನಲ್ಲಿ ಬಳ್ಳಿ ಅಪ್ಪಿದ ಮರದಲಿ
ಬಿಳಿ ಹೂಗಳ ಕಂಪಲಿ

ಅವಳು ನನ್ನ ನೋಡಿ ನಾಚಿದ್ದು ಒಂದು ಕಡೆಯಾದರೆ
ನಾಚಿಕೆಯೆ ನಾಚುವಂತ ಅವಳ ಬಿನ್ನಾಣಕ್ಕೆ ನಾ ಸೋತಿದ್ದೆ

Kannada Kavanagalu – ಕನ್ನಡ ಕವನಗಳು

Love-kannada-kavanagalu
Love Kavanagalu in Kannada

ನೀ ಬರೆದ ಕವಿತೆಯಲ್ಲಿ
ಮರೆತು ಹೋದ ಪದವೊಂದು ನಾನು
ನಾ ಬರೆಯಲಾಗದೆ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು

ನಿನ್ನೆಯ ನೆನಪುಗಳ
ನಾಳೆಯ ಕನಸುಗಳ
ನಡುವಿನ ಈ ಉಸಿರಿಗಿರುವ
ಹೆಸರ ನೆನಪಿಸಿಕೋ ಮತ್ತೊಮ್ಮೆ
ಮರೆಯಲಾಗದೆ

ಭರವಸೆಯಿಂದ ಕೈ ಚಾಚು
ಬಂಧಿಸುವೆ ನನ್ನ ಕೈಯೊಳಗೆ
ಕೊನೆಯವರೆಗೂ ಬಿಡದಂತೆ

ಗೊತ್ತೋ ಗೊತ್ತಿಲ್ಲದೇನೋ ಈ ಹೃದಯ
ನಿನ್ನ ತುಂಬಾ ಪ್ರೀತಿ ಮಾಡಿ ಬಿಟ್ಟಿದೆ

Love-kannada-kavanagalu
Love Kavanagalu in Kannada

ಅದೇನೋ ಹೊಸಭಾವ
ಅದೇನೋ ಹೊಸ ಆಲೋಚನೆಗಳು
ಅದೇನೋ ಹೊಸಹರುಷ
ಅದೇನೋ ಹೊಸಆತುರ
ಅದೇನೋ ಹೊಸದೊಂದು ಬದಲಾವಣೆ
ಅದೇನೋ ಹೊಸದೊಂದು ತಿಳಿಯದ ತಳಮಳಿಕೆ
ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪಿರೂತಿ
ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ
ಹದಿಹರಿಯದ ಹೃದಯಕ್ಕೆ ಭೀತಿ – Sujatha

ಕನಸುಗಳೆಲ್ಲ ಕಮರಿದೆ ಈ ಕ್ಷಣ
ನೀನಿಲ್ಲದೆ ತಲ್ಲಣಿಸುತಿದೆ ಈ ಮನ

ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು

ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ
ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ

Kannada Kavanagalu – ಕನ್ನಡ ಕವನಗಳು

Love-kannada-kavanagalu
Love Kavanagalu in Kannada

ಬೇಡದ ಆಲೋಚನೆಗಳ ದೂರ ಮಾಡಿ
ಬೇಸತ್ತ ಭಾವನೆಗಳಿಗೆ ಮರುಜೀವ ನೀಡಿ ಮರೆಯಾಗಿ ನಿಂತೆ
ಯಾರೆ ನೀ

ಏಯ್ ಹುಡುಗಿ!
ಸುಮ್ಮಸುಮ್ಮನೆ ನಿನ್ನ ಹೀರೊಯಿನಿ ಅಂತ ಒಪ್ಪೊಕೊಂಡಿಲ್ಲ
ನೀ ನನ್ನ ಲೈಫ್ ಟೈಮ್ ಕ್ರಷು ಕಣೇ

ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ

ಅವಳ ಮೂಗುತಿಲೆ ಇದೆ ಕನ್ನಡ ವ್ಯಾಕರಣ
ಕಂಡು ನಗುವನ್ನು ಬೆಳೆಸಿದೆ ಪ್ರೀತಿಯ ವನ
ಪುಣ್ಯ ಬಂದಂತೆ ಪಡೆದಾಗ ದೇವತೆಯ ದರ್ಶನ
ಕಣ್ಣು ಕಣ್ಣಿಗೂ ಸಂಕಲನ
ಮನಸು ಮನಸಿಗೆ ಸಮ್ಮಿಲನ

ರುಜುವಾತು ಬೇರೆ ಬೇಕೆ
ಪ್ರೀತಿ ಹೇಳೋಕೆ
ಲೋಕಕ್ಕೆಲ್ಲಾ ನಾವೇ ಸಾಕು
ಪ್ರೀತಿ ಹಂಚೋಕೆ

Love-kannada-kavanagalu
Love Kavanagalu in Kannada

ದೀಪವೇ ನಿನ್ನ ಕಣ್ಣು
ನನಗಾಗಿ ಬಂದ ಹೆಣ್ಣು
ನೀನೇ ನನ್ನವಳು ಇನ್ನು

ನಿನಗಾಗಿ ಬರೆದೆನು ಒಂದು ಕವನ
ಮರೆಸಿತು ದಿನದ ಆಯಾಸ
ಶುರುವಾಯಿತು ಉತ್ಸಾಹದ ಪ್ರೇಮ ಪ್ರಾಸ

ಕಟ್ಟಿಟ್ಟಿರುವೆ ಮನಸ್ಸಲ್ಲಿ
ನಿನಗಾಗಿ ಒಂದು ಅರಮನೆಯ
ಮಾಡಿಕೂ ಬಂದು ನನ್ನನ್ನು ನಿನ್ನ ಇನಿಯ

ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ
ಭಯ ಬಿಡು ನನ್ನೂಲವೆ ಸದಾ ನಾ ನಿನ್ನ ಜೊತೆಯಿರುವೆ

ಇರಬೇಕಿತ್ತು ಇಲ್ಲೇ
ಎಲ್ಲೂ ನೀ ಸಮೀಪದಲ್ಲಿ
ಇಡಬಹುದಿತ್ತು ನನ್ನ
ಭಾವನೆಗಳನ್ನು ತಂದು
ನಿನ್ನ ಕೈಯಲ್ಲಿ

ಕಣ್ಣಲ್ಲಿ ಕಣ್ಣಿಡು ನನ್ನಲ್ಲಿ ನಂಬಿಕೆಯಿಡು ಕಾಯುವೆ ಕಣ್ಣ್ ರೆಪ್ಪೆಯಂತೆ
ಸುಂದರವಾದ ಗುಲಾಬಿ ನೀನಾದರೆ ನಿನ್ನ ಕಾಯುವೆ ನಾ ಮುಳ್ಳಂತೆ

ನಿನಗಾಗಿ ಕಾದಿದೆ ಈ ನನ್ನ ಮನವು
ಆ ಬಾನಂಗಳದಿ ಚೆಲ್ಲಿದ ಚಂದಿರನ ಬೆಳದಿಂಗಳಲಿ
ಬರೀ ನಿನ್ನದೆ ನೆನಹುಗಳ ಮೊಗ್ಗುಗಳು ಅರಳುವಂತೆ

Kannada-Preethiya-Kavanagalu
Kannada Preethiya Kavanagalu

Kannada Preethiya Kavanagalu

ನಿನ್ನ ಕಣ್ಣ ಕಾಡಿಗೆ
ಕೇಳಿದೆ ಪ್ರೇಮದ ಬಾಡಿಗೆ…
ನಾನೇನು ಹೇಳಲಿ ನಿನ್ನ ಮೋಡಿಗೆ?
ನನಗೆ ಬೇಕು ನಿನ್ನ ಮನದ ಪ್ರೀತಿ ಬಿಂದಿಗೆ

ಓ ನನ್ನ ಹುಡುಗಿಯೇ
ನೀನೀಗ ಏಲ್ಲಿರುವೆ?
ನನ್ನ ಬಿಟ್ಟು ಏನು ಮಾಡುತ್ತಿರುವೆ?
ನೀನೀಗ ಮರೆಯಾಗಿ ಯಾರಿಗಾಗಿ ಕಾದಿರುವೆ?
ನೀನು ನಿಜವಾಗಿಯೂ ನನ್ನ ಹುಡುಗಿಯೇ?

ನೆತ್ತರದಿ ಬರೆದಾಗಿದೆ ಪ್ರೇಮ ಕಾದಂಬರಿ
ಅದನ್ನೊಮ್ಮೆ ಓದುವೆಯಾ ಬಂಗಾರಿ?
ನಿನ್ನ ಹೆಜ್ಜೆ ಹಿಂದೆ ಸಾಗಿದೆ
ನಮ್ಮಿಬ್ಬರ ಪ್ರೀತಿ ಅಂಬಾರಿ
ನಿನ್ನ ತಿರಸ್ಕಾರದಿಂದ ನಮ್ಮ
ಪ್ರೀತಿಯಾಗದಿರಲಿ ಕವಲುದಾರಿ

Kannada-Preethiya-Kavanagalu
Kannada Preethiya Kavanagalu

ಏಳೇಳು ಜನ್ಮದ ಬಂಧ ನಮ್ಮದು
ಜೀವಸವೆದರು ಸೋಲದ ಸ್ನೇಹ ನಮ್ಮದು
ಆದರೆ ಅದನ್ನು ಹುಸಿಯಾಗಿಸುವ
ಹುಚ್ಚು ಪ್ರಯತ್ನವೇಕೆ ನಿನ್ನದು?

ಅವಳ ನೋಟ ಮನಮೋಹಕ
ಅವಳ ನಡದ ನಡಿಗೆ ಮಾದಕ
ಮುಂಚೆ ನಾನೋರ್ವ ಶ್ರೇಷ್ಠ ಸಾಧಕ
ಆದರೀಗ ಅವಳ ನಿಷ್ಟ ಸೇವಕ

ನೀ ನನ್ನ ಬೆರೆತರೆ
ಬೇಕೆ ಅನ್ಯರ ಅಕ್ಕರೆ?
ನೀ ನನ್ನ ಮರೆತರೆ
ಖಾತ್ರಿಯಾದೀತು ಗಂಡನ ಮನೆಯ ಸೆರೆ

Kannada Kavanagalu – ಕನ್ನಡ ಕವನಗಳು

Kannada-Preethiya-Kavanagalu
Kannada Preethiya Kavanagalu

ಹೂವಿಗಿಂತ ಮಿಗಿಲಾದ ನಗು ನಿನ್ನದು
ಚಿನ್ನಕ್ಕಿಂತ ಅಸಲಾದ ಗುಣ ನಿನ್ನದು
ಮುತ್ತಿಗಿಂತ ಮಧುರವಾದ ಮಾತು ನಿನ್ನದು
ಚಂದ್ರನಿಗಿಂತ ಸೊಗಸಾದ ರೂಪ ನಿನ್ನದು
ಇದೆಲ್ಲವನ್ನು ಪ್ರೀತಿಸುವ ಹೃದಯ ನನ್ನದು
ಈ ಹೃದಯವನ್ನು ಪ್ರೀತಿಸುವ ಕರ್ತವ್ಯ ನಿನ್ನದು

ನೂರು ನೂರು ಸಾರಿ
ನಿನ್ನನ್ನೇ ಕೇಳುತ್ತಿರುವೆನು ನಾರಿ
ನನ್ನಿಂದ ದೂರಾಗದಿರು ಜಾರಿ
ನನ್ನ ಪ್ರೀತಿಯನ್ನು ಒಪ್ಪಿಕೊಂಡಾಗು ಆಭಾರಿ
ಏಕೆಂದರೆ ನೀನೇ ನನ್ನ ಮನಕದ್ದ ಚೋರಿ

ಮನದೊಳು ಜನಿಸಿದ
ಪ್ರೇಮದ ಸಿಂಚನ
ವಿರಹದ ನೆಪದಲಿ
ಮಾಡಿದೆ ನಯನದ ಕನಸುಗಳ ಮಥನ

Kannada-Preethiya-Kavanagalu
Kannada Preethiya Kavanagalu

ಕೆಂಗಣ್ಣಿನಿಂದ ಉರಿ ಸೂಸುವ ಸೂರ್ಯನಂತೆ ನೀ ನನ್ನ ನೋಡದಿರು
ಏಕೆಂದರೆ ರಾತ್ರಿ ತಂಪನ್ನು ಸೂಸುವ ಚಂದ್ರನಿಗಿಂತಲು ಮಿಗಿಲಾದ ಪ್ರೀತಿ ನನ್ನದು

ನಿನ್ನ ನಗುವಿನ ರಸದೌತಣ
ನನ್ನ ಪ್ರೀತಿಗೆ ನೀ ಕೊಡುವ ವೇತನ…
ಅದನ್ನು ಕಡೆತನಕ ಗಳಿಸುವುದೇ
ನನ್ನ ಜಾಣತನ

ಕಾಲ್ಗೆಜ್ಜೆ ಸದ್ದಿನಲ್ಲಿ
ಆಕೆಯ ಸಂಚಾರ
ಮೂಡಿಸಿತು ಮನದಲಿ
ಪ್ರೀತಿಯ ಇಂಚರ

Kannada-Preethiya-Kavanagalu
Kannada Preethiya Kavanagalu

ದೂರದಿರು ನನ್ನನ್ನು ಓ ಗೆಳೆಯ
ನಿನಗಾಗಿಯೇ ಮೀಸಲಾಗಿದೆ ಈ ಹೃದಯ
ಕನಸ್ಸಲ್ಲು ಅನುಮಾನಿಸದಿರು ನನ್ನ ಪ್ರೀತಿಯ
ಜೀವಸವೆದರು ನೀನೇ ನನ್ನ ಇನಿಯ

ನನ್ನ ಪ್ರೇಯಸಿ ಅಪರೂಪದ ರೂಪಸಿ
ಸತಾಯಿಸುವಳು ನನ್ನ ಸದಾ ಕಾಯಿಸಿ
ಕಣ್ಣಲ್ಲೇ ಕೊಲ್ಲುವಳು ಪ್ರೀತಿಸಿ

ಆಕೆ ನನ್ನ ಮನದ ಮಹಾರಾಣಿ
ನಾ ಹೇಳಬೇಕಿಲ್ಲ ಅವಳಿಗೆ ಬುದ್ಧಿವಾಣಿ
ಪದೇ ಪದೇ ಅವಳೇ ಹೇಳ್ತಾಳೆ ಕಹಾನಿ
ಮುನಿದಾಗ ಆಕೆ ಆವೇಶದ ಅಗ್ನಿ
ಆದರೂ ಅವಳೇ ನನ್ನ ಮುದ್ದು ಅರಗಿಣಿ

Kannada Kavanagalu – ಕನ್ನಡ ಕವನಗಳು

Kannada-Preethiya-Kavanagalu
Kannada Preethiya Kavanagalu

ಮಲೇರಿಯಾ ಬರುತ್ತೆ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ
ಚಿಕನಗುನಿಯಾ ಬರುತ್ತೆ ಏಡಿಸ್ ಹೆಣ್ಣು ಸೊಳ್ಳೆಯಿಂದ
ಪ್ರೀತಿ ಕಾಯಿಲೆ ಬರುತ್ತೆ ಹೃದಯಾನಾ ಕೊಳ್ಳೆ
ಹೊಡೆದ ಪ್ರೇಯಸಿ ಎಂಬ ಸುಂದರ ಸೊಳ್ಳೆಯಿಂದ

ನಿಜವಾಗಿಯೂ ನೀನೇ ನನ್ನ ಸಂಪತ್ತು
ನೀ ಜೊತೆಗಿದ್ದರೆ ನನಗಿಲ್ಲ ಯಾವುದೇ ಆಪತ್ತು
ಪರಸ್ಪರ ಸೋಲುವಿಕೆ ಪ್ರೀತಿಯ ಶರತ್ತು
ಎಂದೆಂದಿಗೂ ನೀನು ನನ್ನ ಸೊತ್ತು
ಪ್ರಿಯೆ ಇದು ನಿನಗೂ ಗೊತ್ತು

Kannada-Preethiya-Kavanagalu
Kannada Preethiya Kavanagalu

Kannada Kavanagalu Friendship

ಕಾಡುತ್ತಿದೆ ಎನಗೆ ನೀ ನನ್ನ ಕಂಡಾಗ
ಬರುವ ಆ ನಿನ್ನ ನಗೆ
ಕೆರಳಿಸುತ್ತಿದೆ ನನ್ನ ಮನಸಿನೊಳಗೆ ಹೊಕ್ಕು ಪ್ರೀತಿಯ ಬುಗ್ಗೆ
ಹೇಳು ಗೆಳತಿ ಆದಷ್ಟು ಬೇಗ
ನಿನ್ನ ಸನಿಹ ನನ್ನದಾಗುವುದೇ?

ಈ ಸಂಬಂಧ ಪ್ರೀತಿಯಾಗಬಹುದು
ನೀ ನನ್ನ ಮನವೊಲಿಸಿ ಗೆಲ್ಲಲು
ಅದೇ ಸಂಬಂಧ ಸ್ನೇಹವಾಗಬಹುದು
ನಾ ನಿನ್ನ ಆಸೆಯನ್ನು ಸೋಲಿಸಲು

Kannada Kavanagalu Friendship
Kannada Kavanagalu Friendship

ಇರು ನೀ ನನ್ನೀ ಹೃದಯಕ್ಕಾಗಿ
ಇರುತ್ತೆ ನನ್ನೀ ಮಿಡಿತ ನಿನಗಾಗಿ
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ

ನಿನ್ನ ಕಂಡಾಗ ಆಗುವ ಸಂತೋಷ
ಹೂವಿನ ಹಾಗೆ ಅರಳುವುದು
ನನ್ನ ಹೃದಯದ ಕೋಶ

Kannada Kavanagalu Friendship
Kannada Kavanagalu Friendship

ನನ್ನ ಮಾತಿರದ ಮೌನ ನಿನಗೆ
ಅಡ್ಡಗೋಡೆ ಮೇಲೆ ದೀಪವಿಟ್ಟಂತೆ
ನಿನ್ನ ಪ್ರೀತಿ ಮುಗುಳ್ನಗು ನನ್ನೆದೆಯ
ಶಾಂತಸಾಗರದಲ್ಲಿ ಸುನಾಮಿ ಎದ್ದಂತೆ

ನಾ ನಿನ್ನ ಗೆಳೆಯನಲ್ಲದ ಗೆಳೆಯ
ನನ್ನನೇಕೆ ಬಯಸುತಿದೆ ನಿನ್ನ ಹೃದಯ?
ನಿನಗೇ ಬಿಡುವೆನು ಈ ದ್ವಂದ್ವವನ್ನಾ
ನೀನೇ ನಿರ್ಧರಿಸು ಸ್ನೇಹಾನಾ? ಪ್ರೀತಿನಾ?

Kannada Kavanagalu – ಕನ್ನಡ ಕವನಗಳು

Kannada Kavanagalu Friendship
Kannada Kavanagalu Friendship

ಪೂರೈಸುವೆ ಎಂದಿಗೂ ನಾನು
ಮನವ ಅರಿತು ನಿನ್ನ ಇಷ್ಟ
ಸಹಿಸುವೆ ನಿನ್ನ ಸಲುವಾಗಿ
ಬದುಕಿನ ಹಲವು ಕಷ್ಟ
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ

ಅವಳೆಂದರೆ ನನ್ನ ಬಾಳಿನ ಬಂಗಾರ
ಅವಳ ಮಾತು ಮಧುರ
ನನ್ನ ಜೀವನದ ಮಂದಾರ

Kannada Kavanagalu Friendship
Kannada Kavanagalu Friendship

ಕನ್ನಡ ಕವನಗಳು Friendship

ಉಸಿರಲ್ಲಿ ಉಸಿರಾಗಿ ಬೆರೆತು
ನಿನ್ನ ಪ್ರೀತಿ ನನ್ನುಸಿರಾಯಿತು

ನಿನ್ನೆಯ ನೆನಪುಗಳ
ನಾಳೆಯ ಕನಸುಗಳ
ನಡುವಿನ ಈ ಉಸಿರಿಗಿರುವ
ಹೆಸರ ನೆನಪಿಸಿಕೋ ಮತ್ತೊಮ್ಮೆ
ಮರೆಯಲಾಗದೆ

ಕನ್ನಡ ಕವನಗಳು Friendship
ಕನ್ನಡ ಕವನಗಳು Friendship

ಆಗಬೇಕು ನಾ
ಅವಳ ನಗುವಿನ ನೆನಪು
ಆಗಬೇಕು ನಾ
ಅವಳ ಕೋಪದ ಕಂಪು
ಆಗಬೇಕು ಅವಳಿಗೆ ನಾ
ಎಲ್ಲದಕ್ಕೂ ನಾನೇ ಕಾರಣ
ಅವಳಿಗಾಗಿಯೇ ನನ್ನ ಬಾಳ ಪ್ರೇರಣಾ

ಕಣ್ಣ ತುಂಬಾ ಕರಣೆ ಇರಲಿ
ಮನದ ತುಂಬಾ ಮಮತೆ ಇರಲಿ
ನೀವು ನಗುತಿರುವಾಗ ನಿಮ್ಮ
ತಂದೆ ತಾಯಿ ನೆನಪು ಚಿರಸ್ಮರಣೆಯವಾಗಿರಲಿ

ಕನ್ನಡ ಕವನಗಳು Friendship
ಕನ್ನಡ ಕವನಗಳು Friendship

ನಿನ್ನ ಕೋಮಲವಾದ ವದನದಲ್ಲಿ
ಕಾಡುತಿರುವ ಕಂಗಳಲಿ
ಕಿರುನಗುವ ಅಂದ ಅದರದಲಿ
ನಾನಿರುವೆ ನಿನ್ನಲ್ಲಿ ಬಳ್ಳಿ ಅಪ್ಪಿದ ಮರದಲಿ
ಬಿಳಿ ಹೂಗಳ ಕಂಪಲಿ

ಅವಳು ನನ್ನ ನೋಡಿ ನಾಚಿದ್ದು ಒಂದು ಕಡೆಯಾದರೆ
ನಾಚಿಕೆಯೆ ನಾಚುವಂತ ಅವಳ ಬಿನ್ನಾಣಕ್ಕೆ ನಾ ಸೋತಿದ್ದೆ

Kannada Kavanagalu – ಕನ್ನಡ ಕವನಗಳು

ಕನ್ನಡ ಕವನಗಳು Friendship
ಕನ್ನಡ ಕವನಗಳು Friendship

ನೀ ಬರೆದ ಕವಿತೆಯಲ್ಲಿ
ಮರೆತು ಹೋದ ಪದವೊಂದು ನಾನು
ನಾ ಬರೆಯಲಾಗದೆ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು

ನೂರಾರು ಹುಡುಗಿಯರ ನಡುವೆ
ನೀ ನನ್ನ ಸೆಳೆದಾಗ
ನಾ ಸೇರಿದೆ ನಿನ್ನ ಸ್ನೇಹದ ಮಡಿಲು
ನೀ ನನ್ನೊಂದಿಗೆ ಹೆಜ್ಜೆ ಹಾಕಿದಾಗ
ನಿನ್ನ ಸಂಬಂಧ ನನಗೆ ತಿಳಿಯದ ಕಡಲು

ಕನ್ನಡ ಕವನಗಳು Friendship
ಕನ್ನಡ ಕವನಗಳು Friendship

Sharechat Kannada kavanagalu

ನಿಮ್ಮ ಜೀವನದುದ್ದಕ್ಕೂ ಸರಿಯಾದ ಪ್ರೇರಣೆಯನ್ನು ಅನುಭವಿಸಲು ಸರಿಯಾದ ಗುಂಪಿನೊಂದಿಗೆ ಇರಿ

ಮಂದ ಬೆಳಕಿನಲ್ಲಿ ನೀವು ನೋಡಬಹುದು ಆದರೆ ನಿಮ್ಮ ದೃಷ್ಟಿಯನ್ನು ಬೆಳಗಿಸಲು ನಿಮಗೆ ಸ್ವಲ್ಪ ಪ್ರೇರಣೆ ಬೇಕು

ಸರಿಯಾದ ಪ್ರೇರಣೆ ನಿಮಗೆ ಸಿಗುವವರೆಗೂ ನೀವು ಯಾವುದರಲ್ಲಿ ಸಮರ್ಥರಾಗಿದ್ದೀರಿ ಎಂಬುದು ನಿಮಗೆ ತಿಳಿದಿರುವುದಿಲ್ಲ

Sharechat Kannada kavanagalu
Sharechat Kannada kavanagalu

ಹಣ ಸಂತೋಷ ಕುಟುಂಬ ಸ್ನೇಹಿತರು ಮತ್ತು ಪ್ರೇರಣೆ ಇಲ್ಲದ ಜೀವನ ಎಂದರೇನು?

ನಿಮ್ಮನ್ನು ಕೆಳಗಿಳಿಸುವ ಎಲ್ಲ ವಿಷಯಗಳ ಪೈಕಿ ಒಂದು ಎಂದಿಗಿಂತಲೂ ಹೆಚ್ಚು ನಿಮ್ಮನ್ನು ಬಲಪಡಿಸುತ್ತದೆ

ನಿನ್ನನ್ನು ನೀನು ತಳ್ಳುತ್ತ ಮತ್ತು ಪ್ರೇರಣೆಯಿಂದಿರರು ಇದಕ್ಕೆ ಸ್ಥಿರತೆ ಮುಖ್ಯವಾಗಿದೆ

Sharechat Kannada kavanagalu
Sharechat Kannada kavanagalu

ಎಲ್ಲವನ್ನೂ ಕಳೆದುಕೊಳ್ಳುವುದು ಅಂತ್ಯವಲ್ಲ ಅದು ನೀವು ಬರುವುದನ್ನು ನೋಡಿರದ ಒಂದು ದೊಡ್ಡ ಯುಗದ ಪ್ರಾರಂಭವಾಗಬಹುದು

ಸಾಧಿಸಲು ನಿಮಗೆ ಇಚ್ಛಾಶಕ್ತಿ ಇಲ್ಲದಿದ್ದರೆ ಪ್ರೇರಣೆ ಕೆಲಸ ಮಾಡುವುದಿಲ್ಲ

ನೀವು ಈಗ ಹೊಂದಿರುವ ಸಮಯವನ್ನು ಬಳಸಿಕೊಳ್ಳಿ ಯಶಸ್ಸನ್ನು ಮುಂದೂಡುವುದು ಏಕಕಾಲದಲ್ಲಿ ಪ್ರೇರಣೆಯನ್ನು ಮುಂದೂಡುತ್ತದೆ

Kannada Kavanagalu – ಕನ್ನಡ ಕವನಗಳು

Sharechat Kannada kavanagalu
Sharechat Kannada kavanagalu

ನೀವು ಅಡೆತಡೆಗಳು ಮತ್ತು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಆದರೆ ಅಂತಿಮವಾಗಿ ಅವು ನಿಮ್ಮನ್ನು ಅತ್ಯುತ್ತಮ ಮತ್ತು ಅನನ್ಯವಾಗಿಸುತ್ತವೆ

ಪ್ರೇರಣೆಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ ಅದು ನೊಂದವರ ಜೀವನವನ್ನು ಬದಲಾಯಿಸಬಹುದು

ನೀವು ಬಹುತೇಕ ಮನನೊಂದಾಗ ನೀವು ಅವಕಾಶವನ್ನು ಪಡೆದರೆ ನೀವು ಉತ್ತಮಗೊಳಿಸಬಹುದಾದ ಎಲ್ಲ ವಿಷಯಗಳ ಬಗ್ಗೆ ಯೋಚಿಸಿ

Sharechat Kannada kavanagalu
Sharechat Kannada kavanagalu

ನೀವು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಜನರು ಹೇಳಿದರೆ ಅವರು ಸಾಕಷ್ಟು ಪ್ರಯತ್ನಿಸಿರುವುದಿಲ್ಲ ನಿಮಗೆ ಸಾಧ್ಯವಾದದ್ದನ್ನು ಸಾಬೀತುಪಡಿಸುವ ಅವಕಾಶ ಇದು

ಕೀಲಿಯಿಲ್ಲದೆ ನೀವು ಬೀಗ ಹಾಕಿದ ಬಾಗಿಲು ತೆರೆಯಲು ಸಾಧ್ಯವಿಲ್ಲ ಪ್ರೇರಣೆ ಇಲ್ಲದೆ ಯಶಸ್ಸಿನ ಹಾದಿಯನ್ನು ತೆರೆಯಲು ನಿಮಗೆ ಸಾಧ್ಯವಿಲ್ಲ

ಪ್ರೇರಕ ಭಾಷಣಕಾರರು ನಿಮ್ಮಿಂದಲೇ ಪ್ರೇರಣೆಯನ್ನು ಕಂಡುಹಿಡಿಯುವ ಮೂಲವಾಗಿದೆ

ನೀವು ಬಯಸಿದರೆ ಅದನ್ನು ಹೋಗಲು ಬಿಡಬೇಡಿ ಅದನ್ನು ಹೊಂದಿರುವುದು ಅಂತಿಮವಾಗಿ ಯೋಗ್ಯವಾಗಿರುತ್ತದೆ

Sharechat Kannada kavanagalu
Sharechat Kannada kavanagalu

Feeling Kannada Kavanagalu

ಅದೇನೋ ಹೊಸಭಾವ
ಅದೇನೋ ಹೊಸ ಆಲೋಚನೆಗಳು
ಅದೇನೋ ಹೊಸಹರುಷ
ಅದೇನೋ ಹೊಸಆತುರ
ಅದೇನೋ ಹೊಸದೊಂದು ಬದಲಾವಣೆ
ಅದೇನೋ ಹೊಸದೊಂದು ತಿಳಿಯದ ತಳಮಳಿಕೆ
ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪಿರೂತಿ
ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ
ಹದಿಹರಿಯದ ಹೃದಯಕ್ಕೆ ಭೀತಿ

ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ
ಸಿಗೊ ಯಾರೋ ನೀನಾಗಿರಲ್ಲ

Feeling Kannada Kavanagalu
Feeling Kannada Kavanagalu

ಏಯ್ ಹುಡುಗಿ!
ಸುಮ್ಮಸುಮ್ಮನೆ ನಿನ್ನ ಹೀರೊಯಿನಿ ಅಂತ ಒಪ್ಪೊಕೊಂಡಿಲ್ಲ
ನೀ ನನ್ನ ಲೈಫ್ ಟೈಮ್ ಕ್ರಷು ಕಣೇ

ತೋರುವೆ ನಿನಗೆ ಪ್ರೀತಿ…
ಸ್ವಾರ್ಥವಿಲ್ಲದ ರೀತಿ…
ಸ್ವೀಕರಿಸು ನೀ ನನ್ನ ಪ್ರೀತಿ
ಆನಂದಿಸುವೇನು ಎಂದೂ
ನೀನೇ ನನ್ನ ಭಾಳ ಪ್ರತೀತಿ

Feeling Kannada Kavanagalu
Feeling Kannada Kavanagalu

ಕಂಡೆ ನಾ ಕನಸಲಿ ನಿನ್ನ…
ಆದೇ ನೀ ನನ್ನ ಹೃದಯದ ಬಡಿತ ಇನ್ನ…
ಪ್ರೀತಿಸುತ್ತಿರುವೆ ನಾ ನಿನ್ನ
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ

Kannada Kavanagalu – ಕನ್ನಡ ಕವನಗಳು

Feeling Kannada Kavanagalu
Feeling Kannada Kavanagalu

Feeling Love Kannada Kavanagalu

ಕವಿತೆಯೆ ತುಂಬುವವು ಕಂಡೊಡನೆ ನಿನ್ನ…
ಹೇಳಲು ಧೈರ್ಯ ಬೇಕು ನನಗಿನ್ನ

ಹೇಳುವೆ ನೀ ನೂರಾರು ಮಾತು…
ಕೊಡುವೆ ನಾ ಮಾತಿಗೊಂದು ಮುತ್ತು

ಮನದ ವೀಣೆ ಮೀಟಿ ನೀನು ಸಂಗೀತವಾ ಆಲಿಸಿದೆ
ಎದೆಯ ಕದವ ತಟ್ಟಿ ಬಡಿತವನಾಲಿಸಿದೆ

ಗೊತ್ತೋ ಗೊತ್ತಿಲ್ಲದೇನೋ ಈ ಹೃದಯ
ನಿನ್ನ ತುಂಬಾ ಪ್ರೀತಿ ಮಾಡಿ ಬಿಟ್ಟಿದೆ

Feeling Love Kannada Kavanagalu
Feeling Love Kannada Kavanagalu

ಓ ನನ್ನ ಗೆಳತಿ ಆಗು ನನ್ನ ಸಂಗಾತಿ
ಓ ನನ್ನ ಗೆಳತಿ ಆಗು ನನ್ನ ಸಂಗಾತಿ
ಆಗದಿದ್ದರೆ ನನ್ನ ಸಂಗಾತಿ ನಾ ಆಗುವೆ
ಮುಂಗಾರು ಮಳೆಯಾ ಗಣೇಶನ ರೀತಿ

ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ
ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು
ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು
ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು
ಜೊತೆಯಾಗಿಯೇ ಇರುವೆವು ನಾವಿಬ್ಬರೂ ಒಂದೇ ಎಂದು

ಪ್ರೀತಿಯೇ ನೀನಾಗಿರುವೆ ನನಗೆ
ಪ್ರೇಮವೂ ನೀನಾಗಿರುವೆ ನನಗೆ
ಜೀವವೆ ನೀನಾಗಿರುವೆ ನನಗೆ
ಜೀವನವೂ ನೀನಾಗಿರುವೆ ನನಗೆ
ಪ್ರತಿ ಜನುಮದಲ್ಲೂ ಬೇಕು ನೀ ನನಗೆ
ಇರದಿದ್ದರೆ ನೀ ಇರುವುದೆ ಇಲ್ಲ ನನ್ನ ನಗೆ

Feeling Love Kannada Kavanagalu
Feeling Love Kannada Kavanagalu

Motivational Kannada Kavanagalu

ನಿಮಗೆ ಬೇಕಾದ ಪ್ರೇರಣೆಯನ್ನು ನಿಮ್ಮೊಳಗೆ ಕಂಡುಕೊಳ್ಳಿ ಏಕೆಂದರೆ ಕೊನೆಯಲ್ಲಿ ನೀವೇ ಹೊರತು ಬೇರೆ ಯಾರೂ ಇರುವುದಿಲ್ಲ

ಸಕಾರಾತ್ಮಕ ಪ್ರೇರಣೆ ವ್ಯಕ್ತಿಯ ದೃಷ್ಟಿಕೋನವನ್ನು ಶಾಶ್ವತವಾಗಿ ಬದಲಾಯಿಸಬಹುದು

ಸರಿಯಾದ ಪ್ರೇರಣೆಯೊಂದಿಗೆ ಸರಿಯಾದ ಜನರ ಸಹಾಯದಿಂದ ಸರಿಯಾದ ಕೆಲಸಗಳನ್ನು ಮಾಡಲು ನೀವು ಜೀವನದ ಆಟದಲ್ಲಿ ಜನಿಸಿದ್ದೀರಿ

ನೀವು ಬಲಶಾಲಿಯಾಗಿದ್ದ ಸಮಯವನ್ನು ನೆನಪಿಸಿಕೊಳ್ಳಿ? ಆ ವ್ಯಕ್ತಿಯಾಗಲು ನಿಮಗೆ ಇನ್ನೂ ಅವಕಾಶವಿದೆ

Motivational Kannada Kavanagalu
Motivational Kannada Kavanagalu

ನಿಮ್ಮ ಗಮನವನ್ನು ಕೇಂದ್ರೀಕರಿಸದೆ ಇದ್ದರೆ ನೀವು ನಿಮ್ಮ ಮಾರ್ಗವನ್ನು ಮರೆತುಬಿಡಬಹುದು

ನಿಮ್ಮ ಆಲೋಚನೆಗಳಿಗೆ ಮಿತಿಗಳನ್ನು ನಿಗದಿಪಡಿಸಿಕೊಂಡರೆ ಅದನ್ನು ಮೀರಿದನ್ನು ಎಂದಿಗೂ ಪಡೆಯಲಾಗುವುದಿಲ್ಲ

ಪ್ರೇರಣೆ ಹೊಂದಿರುವಾಗ ಅದನ್ನು ಕಳೆದುಕೊಳ್ಳುವುದು ಮುಜುಗರವಲ್ಲ ಇದು ಪ್ರಕಾಶಮಾನವಾದ ಕಡೆಗೆ ನಿಮ್ಮ ಕಿರು ಹೆಜ್ಜೆ

ನೀವು ಜನರನ್ನು ಪ್ರೇರೇಪಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಅವರನ್ನು ನಿರುತ್ಸಾಹಗೊಳಿಸಬೇಡಿ

Motivational Kannada Kavanagalu
Motivational Kannada Kavanagalu

ಕಲ್ಪನೆಗಳಿಂದ ತುಂಬಿದ ಮನಸ್ಸನ್ನು ಹೊಂದಿರುವದಕ್ಕಿಂತ ವಾಸ್ತವವನ್ನು ಎದರಿಸುವುದು ಉತ್ತಮ

ನಿಮ್ಮ ಪಾತ್ರಕ್ಕೆ ಸಕಾರಾತ್ಮಕತೆಯನ್ನು ತರುವ ಮೂಲಕ ನಿಮ್ಮ ಗುರಿಗಳನ್ನು ಸುಲಭವಾಗಿ ಪೂರೈಸಲು ನಿಮಗ ಸಾಧ್ಯವಾಗುತ್ತದೆ

ನೀವು ಎಂದಿಗೂ ಅದರ ಬಗ್ಗೆ ಯೋಚಿಸಲಿಲ್ಲ ಆದರೆ ಅದು ಸಂಭವಿಸಿದೆ ಎದ್ದುನಿಂತು ಅನ್ವೇಷಿಸಿ ಏಕೆಂದರೆ ಜೀವನವು ಇನ್ನೂ ಮುಗಿದಿಲ್ಲ

Kannada Kavanagalu – ಕನ್ನಡ ಕವನಗಳು

Motivational Kannada Kavanagalu
Motivational Kannada Kavanagalu

ಅವರು ನಿಮಗೆ ಖಾಲಿ ಭರವಸೆಗಳನ್ನು ಮತ್ತು ಸುಳ್ಳು ಭರವಸೆಗಳನ್ನು ನೀಡಿದರು ಆದರೂ ನೀವು ಇನ್ನೂ ಅವರಿಗೆ ಅಂಟಿಕೊಂಡಿದ್ದೀರಿ ಅದು ಉತ್ತಮ ವಿಷಯಗಳಿಗಾಗಿ ನಿಮಗೆ ಅಗತ್ಯವಿರುವ ಪ್ರೇರಣೆ

ತಪ್ಪುಗಳು ನಿಮ್ಮನ್ನು ಪ್ರೇರೇಪಿಸುತ್ತವೆ ಅಸಡ್ಡೆ ಅದನ್ನು ದೂರ ಮಾಡುತ್ತದೆ

ಬೇರೊಬ್ಬರ ಮೂಲಕ ಪ್ರಯತ್ನವನ್ನು ಯಶಸ್ವಿಯಾಗಿ ಸಾಧಿಸುವುದು ನಿಮ್ಮ ಜೀವನವನ್ನು ನಕಾರಾತ್ಮಕ ಪ್ರೇರಣೆಯತ್ತ ಕೊಂಡೊಯ್ಯುತ್ತದೆ

Motivational Kannada Kavanagalu
Motivational Kannada Kavanagalu

Good Morning Kannada Kavanagalu

ಬೆಳಿಗ್ಗೆ ಒಳ್ಳೆಯದನ್ನು ಪ್ರಾರಂಭಿಸಿ ಏಕೆಂದರೆ ಅದು ಪ್ರಕಾಶಮಾನವಾಗಿದೆ ಮತ್ತು ದಿನವು ಪ್ರಾರಂಭವಾಗಿದೆ Shubhodaya

ಅವರು ಬೇಗನೆ ತಮ್ಮ ಕೆಲಸಗಳನ್ನು ಪ್ರಾರಂಭಿಸುವವರೆಗೆ ಮತ್ತು ಹಗಲಿನಲ್ಲಿ ವಿಶ್ರಾಂತಿ ಪಡೆಯಲು ಹೆಚ್ಚು ಸಮಯ ಇರುವವರೆಗೂ ಯಾರೂ ಬೆಳಿಗ್ಗೆ ವ್ಯಕ್ತಿಯಲ್ಲ Good Morning

ಉತ್ತಮ ಜನರೊಂದಿಗೆ ಆಹ್ಲಾದಕರ ಬೆಳಿಗ್ಗೆ ಅನೇಕರಿಗೆ ಕನಸಾಗಿದೆ ಆದ್ದರಿಂದ ನೀವು ಅದನ್ನು ಹೊಂದಿದ್ದರೆ ಕೃತಜ್ಞರಾಗಿರಿ Shubhodaya

Good Morning Kannada Kavanagalu
Good Morning Kannada Kavanagalu

ಕೆಲವು ಕಾರಣಗಳಿಂದಾಗಿ ಬೆಳಗಿನ ಮನಸ್ಥಿತಿಗಳು ಸಾಮಾನ್ಯವಾಗಿ ಉತ್ತಮವಾಗಿಲ್ಲ ಆದರೆ ಅದು ದಿನವಿಡೀ ಉತ್ತಮಗೊಳ್ಳುತ್ತದೆ ಶುಭೋದಯ

ನೀವು ಶುಭೋದಯ ಸಂದೇಶಗಳನ್ನು ನಿರೀಕ್ಷಿಸುವ ವ್ಯಕ್ತಿಗಳು ಇನ್ನೂ ನಿದ್ದೆ ಮಾಡುತ್ತಿದ್ದರೆ ಅದು ತುಂಬಾ ದುಃಖಕರವಾಗಿರುತ್ತದೆ

ಬೆಳಿಗ್ಗೆ ಇನ್ನೂ ಶಾಂತವಾಗಿದ್ದಾಗ ದಿನದ ಯೋಜನೆಯನ್ನು ಪ್ರಾರಂಭಿಸಿ Good Morning

Good Morning Kannada Kavanagalu
Good Morning Kannada Kavanagalu

ಬೆಳಗಿನಜಾವ ಎಷ್ಟು ಶಾಂತಿಯುತವಾಗಿರುತ್ತದೆಂದರೆ ನೀವು ಅಕ್ಷರಶಃ ಪ್ರಕೃತಿ ಮಾತನ್ನು ಕೇಳಬಹುದು ಶುಭೋದಯ

ನೀವು ಬೆಳಿಗ್ಗೆ ಹೆಚ್ಚು ಆರಾಮವಾಗಿರುತ್ತೀರಿ ಆದ್ದರಿಂದ ನಿಮ್ಮ ಮನಸ್ಸು ಇನ್ನೂ ಸ್ಪಷ್ಟವಾಗಿರುವಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ Shubhodaya

ನಿಮ್ಮ ಸಮಸ್ಯೆಗೊಳೊಂದಿಗೆ ಮಲಗಿಕೊಳ್ಳಿ ಮತ್ತು ಪರಿಹಾರಗಳೊಂದಿಗೆ ತಾಜಾವಾಗಿ ಎಚ್ಚರಗೊಳ್ಳಿ Good Morning

ಶುಭೋದಯ ಎಂದು ಹೇಳುವುದು ನಾವು ನಿಜವಾಗಿ ಅರ್ಥೈಸುವಔಚಿತ್ಯದಂತೆ ತೋರುತ್ತದೆ ಶುಭೋದಯ

Good Morning Kannada Kavanagalu
Good Morning Kannada Kavanagalu

ಶುಭೋದಯ ಕವನಗಳು

ಸುಂದರವಾದ ದಿನವನ್ನು ಪ್ರಾರಂಭಿಸಲು ಬೆಳಿಗ್ಗೆ ಒಂದು ಲೋಟ ಕಾಫಿ ಅಂತಹ ಉತ್ತಮ ಮಾರ್ಗವಾಗಿದೆ ಶುಭೋದಯ

ನಿನ್ನೆ ಉತ್ತಮವಾಗಿತ್ತು ಇಂದು ಉತ್ತಮವಾಗಲಿದೆ ಮತ್ತು ನಾಳೆ ಇನ್ನೂ ಉತ್ತಮವಾಗಲಿದೆ ಶುಭೋದಯ Good Morning

ಪ್ರತಿ ರಾತ್ರಿ ನಾವು ನಮ್ಮ ಎಲ್ಲಾ ನ್ಯೂನತೆಗಳ ಬಗ್ಗೆ ಯೋಚಿಸುತ್ತಾ ಮಲಗುತ್ತೇವೆ ಆದರೆ ನಾವು ಅದನ್ನು ಮರೆತು ಮರುದಿನ ಬೆಳಿಗ್ಗೆ ಹೊಸದಾಗಿ ಎಚ್ಚರಗೊಳ್ಳುತ್ತೇವೆ Shubhodaya

ಶುಭೋದಯ-ಕವನಗಳು
ಶುಭೋದಯ ಕವನಗಳು

ನಿಮ್ಮ ಮುಖದಲ್ಲಿ ಮಂದಹಾಸದಿಂದ ಎಚ್ಚರಗೊಳ್ಳುವುದರಿಂದ ಆ ದಿನ ನೀವು ಎದುರಿಸುತ್ತಿರುವ ಅರ್ಧದಷ್ಟು ಸಮಸ್ಯೆಗಳನ್ನು ಪರಿಹರಿಸುತ್ತದೆ ಶುಭೋದಯ

ಒಳ್ಳೆಯ ಮುಂಜಾನೆಯ ಜೊತೆ ಧೈರ್ಯದಿಂದಿರಿ ಏಕೆಂದರೆ ಉತ್ತಮ ವಿಷಯಗಳು ಮುಂಬರುವ ದಾರಿಯಲ್ಲಿವೆ Good Morning

ನೀವು ದಿನವನ್ನು ಪ್ರಾರಂಭಿಸುವಾಗ ನಿಮ್ಮ ಎಲ್ಲಾ ಕೆಲಸಗಳನ್ನು ಯೋಜಿಸುವ ಮೂಲಕ ನೀವು ದೊಡ್ಡ ವ್ಯತ್ಯಾಸವನ್ನುಕಂಡುಕೊಳ್ಳಬಹುದು Shubhodaya

ಶುಭೋದಯ-ಕವನಗಳು
ಶುಭೋದಯ ಕವನಗಳು

ನಿಮ್ಮ ಬೆಳಿಗ್ಗೆ ಅರ್ಥಪೂರ್ಣವಾಗಿಸುವ ಮೂಲಕ ನಿಮ್ಮ ಜೀವನವನ್ನು ಬದಲಾಯಿಸಬಹುದು ಶುಭೋದಯ

ಪ್ರತಿದಿನ ಮುಂಜಾನೆ ನಡೆಯಲು ಹೋಗುವ ಮೂಲಕ ನಿಮ್ಮ ಮುಂಜಾನೆಯನ್ನು ಅನುಭವಿಸಿ Good Morning

ಪ್ರತಿದಿನ ನಿಮ್ಮ ಜೀವನದ ಅತ್ಯುತ್ತಮ ದಿನ ಎಂದು ನಿಮ್ಮ ಹೃದಯವು ನಂಬುವಂತೆ ಮಾಡಿ ಶುಭೋದಯ

ಜನರಿಗೆ ಅಗತ್ಯವಿದ್ದಾಗ ಅವರಿಗೆ ಸಹಾಯ ಮಾಡಿ ಮತ್ತು ಅವರು ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ Shubhodaya

Kannada Kavanagalu – ಕನ್ನಡ ಕವನಗಳು

ಶುಭೋದಯ-ಕವನಗಳು
ಶುಭೋದಯ ಕವನಗಳು

Good Night Kannada Kavanagalu

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ ಸಂತೋಷವೂ ಹಾಗೆಯೇ ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ ಶುಭರಾತ್ರಿ

ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಶಿಯಿಂದ ಅನುಭವಿಸಿ ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬಂದಾಗಲೂ ಖುಶಿಯಿಂದಲೇ ಅನುಭವಿಸಿ ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು ನೆನಪಿಡಿಜೀವನದಲಿ ಯಾವುದೂ ಶಾಶ್ವತವಲ್ಲ ಶುಭರಾತ್ರಿ

Good-Night-Kannada-Kavanagalu
Good Night Kannada Kavanagalu

ನಿಮ್ಮ ಕನಸುಗಳ ಹಾದಿಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿರಲಿ GOOD ಶುಭರಾತ್ರಿ

ನೂರು ಮನಸ್ಸುಗಳ ನೋಯಿಸಿ < ಹಚ್ಚಿದರೇನು ದೇವರ ಮುಂದೆ ದೀಪ ತಡೆಯುವುದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ ಶುಭರಾತ್ರಿ

ನಾವು ಬದುಕಲ್ಲಿ ಇಟ್ಟುಕೊಂಡ ನಿರೀಕ್ಷೆಗಿಂತ ಬದುಕು ನಡೆಸೊ ಪರೀಕ್ಷೆ ಗಳೆ ಹೆಚ್ಚು ಗೆದ್ದರೆ ಮುಂದಿನ ದಾರಿ ಸುಗಮ ಸೋತರೆ ಬಾಳಿನ ಹೊಸ ಅಧ್ಯಾಯ ಉಗಮ ಶುಭರಾತ್ರಿ

Kannada Kavanagalu – ಕನ್ನಡ ಕವನಗಳು

Good-Night-Kannada-Kavanagalu
Good Night Kannada Kavanagalu

ಶುಭ ರಾತ್ರಿ ಕವನಗಳು

ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿಲ್ಲ ಆ ಬೆಳಕಿನಲ್ಲಿ ಎಲ್ಲಾರ ಬಾಳು ನಗುತ ಸದಾ ಬೆಳಗುತಿರಲಿ ಶುಭರಾತ್ರಿ

ದಿನವಿಡೀ ದುಡಿದು ಅವಿರತವಾಗಿ ಬಳಲಿದ ದೇಹವ ಸುಖ ನಿದ್ರೆಗೆ ಒಲಿಸಲು ನಾ ಅಸಮರ್ಥನಾದೆ ನಿದ್ರಾ ಭಂಗ ಮಾಡುವ ನಿನ್ನ ಪಟವು ಕಣ್ಣ್ಮುಂದೆ ಹಾದು ಹೋಗಲು ನಿದ್ರೆಗೂ ದೀರ್ಘ ರಜೆಯನ್ನಿಟ್ಟು ನಾ ಕೃತಾರ್ಥನಾದೆ
ಶುಭರಾತ್ರಿ

Good-Night-Kannada-Kavanagalu
ಶುಭ ರಾತ್ರಿ ಕವನಗಳು

ಬಡತನ ಶಾಶ್ವತವಲ್ಲ ಸಿರಿತನ ಶಾಶ್ವತವಲ್ಲ ನಮ್ಮಲ್ಲಿ ಇರುವಂತ ಮಾನವೀಯತೆಯ ಗುಣಗಳೇ ಶಾಶ್ವತವಾದದು :ಮೌನದ ಹಿಂದಿರುವ ಮಾತನ್ನು ನಗುವಿನ ಹಿಂದಿರುವ ನೋವನ್ನು ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳುವವರೇ ನಿಜವಾದ ” ಆತಿಯರು ಶುಭರಾತ್ರಿ

ಇನ್ನೊಬ್ಬರ ತುಳಿತಕ್ಕೆ ಸಿಗದೆ ಆಡಿಕೊಳ್ಳುವವರ ಬಾಯಿಗೆ ತುತ್ತಾಗದೆ ಯಾರೂ ಬೆಳೆದಿಲ್ಲ ಮನುಷ್ಯ ಒಳ್ಳೆಯವನಾಗಿದ್ದರೂ ಮಾತನಾಡುತ್ತಾರೆ ಕೆಟ್ಟವನಾಗಿದ್ದರೂ ಮಾತನಾಡುತ್ತಾರೆ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ ಹಾಗೆಯೇ ಎಲ್ಲರೂ ಎಲ್ಲರಿಗೆ ಕೆಟ್ಟವರಾಗುವದಿಲ್ಲ ಶುಭರಾತ್ರಿ

Read More : Heart Touching Love Quotes in Kannada

Read More : Sad Quotes In Kannada

Tags : Kannada Kavanagalu, Life Kannada Kavanagalu, Kannada Kavanagalu about Love, Love Kannada Kavanagalu, Love Kavanagalu in Kannada, Kannada Preethiya Kavanagalu, Kannada Kavanagalu Friendship, ಕನ್ನಡ ಕವನಗಳು Friendship, Sharechat Kannada kavanagalu, Feeling Kannada Kavanagalu, Feeling Love Kannada Kavanagalu, Motivational Kannada Kavanagalu, good Morning Kannada Kavanagalu, ಶುಭೋದಯ ಕವನಗಳು, Good Night Kannada Kavanagalu, ಶುಭ ರಾತ್ರಿ ಕವನಗಳು

Click to rate this post!
[Total: 1 Average: 5]